ಸಮಯ ಅಮೂಲ್ಯ ಪ್ರತಿಕ್ಷಣವನ್ನೂ ಪ್ರೀತಿಸೋಣ, ಪ್ರತಿದಿನವನ್ನೂ ಸದ್ಬಳಕೆ ಮಾಡೋಣ…
ಹೊಸ ವರ್ಷದ ಶುಭಾಶಯಗಳು
2024 ರ ಹೊಸ ವರ್ಷದಲ್ಲಿ, ನೀವು ಉತ್ತಮ ದೈಹಿಕ ಸ್ಥಿತಿಯಲ್ಲಿ ಉಳಿಯಲಿ, ಸಂಪತ್ತಿನ ರಾಶಿಯನ್ನು ಸಂಪಾದಿಸಲಿ ಮತ್ತು ಜಗತ್ತಿನಲ್ಲಿ ಅಗಾಧವಾದ ಸಂತೋಷವನ್ನು ಹರಡಲಿ. ನಿಮಗೆ ಅದ್ಭುತ ಹೊಸ ವರ್ಷದ ಶುಭಾಶಯಗಳು!
ಸೂರ್ಯನಿಂದ ನಿಮ್ಮೆಡೆಗೆ ಬರುವಪ್ರತಿಯೊಂದು ರಶ್ಮಿಯೂ ನಿಮ್ಮ ಬಾಳಿನ ಸಂತಸದ ಕ್ಷಣವಾಗಲಿ ಹೊಸ ವರುಷದ ಶುಭಾಷಯಗಳು ಈ ದಿನದಿಂದ ನಿಮ್ಮಾಸೆಗಳೆಲ್ಲ ಹುಸಿಯಾಗದೆ ಹಸಿರಾಗಲಿ
ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನಿಮ್ಮ ಎಲ್ಲಾ ಆಸೆ, ಕನಸು ನೆರವೇರಲಿ.